Friday, 30 November 2007

ಅವಳ ನೆನಪು

ಬೆಳಗ್ಗೆ ಎದ್ದಾಗಮನೆ ಏಕೋ ಬಿಕೋ....
. ನೀ ಇಲ್ಲಿಲ್ಲ.., 'ಬೇಗನೆ ಬಮ್ದ್ಬಿಡ್ತೀನ್ರೀ,'.
niನ್ನ ವಾಣಿ ಕಿವಿಯೊಳಗೆನಿನ್ನ ತವರು ಅಷ್ಟು ದೂರವೇಕೋ ನ ಕಾಣೆ !
ನನ್ನ ಬ್ರಷ್ ಎಲ್ಲಿದೆ?.. ಹುಡುಕಾಟ... ಟವಲ್ಲೂ ಕಾಣ್ತಾ ಇಲ್ಲ !
ಅMತುಸ್ನಾನ,ಪೂಜೆ ಆಗಾಯ್ತು... ಪ್ರಶ್ನೆ....ಯಾವ ಶಾರ್ಟ್ ಹಾಕಲಿ...
ಮ್ಯಾಚ್ ಆಗ್ತಿಲ್ಲಛೆ..ಈ ಸ್ಯಾಕ್ಸ್ ಕೂಡ ಕಾಣ್ತಾಯಿಲ್ಲ್ವಲ್ಲೆ.....?
ಅದೇಗೆ ನೀನು ಇಷ್ಟೆಲ್ಲಾ ಮಾಡ್ತಿದ್ದೆ ಮಾರಾಯ್ತಿ! ನಿನ್ನ ಬಯ್ದಾ ಕ್ಷಣಗಳು ನೆನಪಿಗೆ....

ಕಛೇರಿನಲ್ಲಿ..ಫೋನ್ ರಿMಗಾದರೆ ನಿನ್ನ "ರೀ.ಸMಜೆ ಬೇಗ ಬನ್ರಿ..ಶ್ಯಾವಿಗೆ ಪಾಯಾಸ ಮಾಡಿದ್ದೀನಿ' ನೆನಪು., ನಾನು "ನಿMಗೆ ಹೊತ್ತು ಗೊತ್ತು ಇಲ್ವೇನೇ" ಕುಕ್ಕಿದ ಫೋನು. ಬೇಗ ಬರಬಾರದೆ...ಸMಜೆಯ ಶ್ಯಾವಿಗೆ ಪಾಯಾಸ..ಅಶೆಯಾಗಿದೆ ಚಿನ್ನು.. ಮನೆಗೆ ಹೊರಟು...ಂಅರೆತು ಎMದಿನ ಮಲ್ಲಿಗೆ ಕೊMಡದಾಗಿದೆ. ಮನೆಯಲ್ಲಿ ನಿನ್ನ ನಗುಮುಖದ ಬಿಸಿ ಕಾಫೀ.....ಂಇಸ್ಸಿMಗ್ಮಾಡಿದ ಗಡಿಬಿಡಿ ಕಾಫೀ.....ಉಪ್ಪಿನ ರುಚಿ.. ರಾತ್ರಿ ಹೊಟೆಲ್ ಊಟ...ತ್ಚು..ಅರ್ದವೂ ಇಳಿಯುತಿಲ್ಲಮಲಗಿದ್ದವ ಎದ್ದು ಕುಳಿತೆ. ಏಕೋ ನಮ್ಮ ಮದುವೆ ಆಲ್ಬಮ್ ನೋಡುವ ಎನಿಸಿದೆಫೊಟೋದಲ್ಲಿ ನೀನು ಏಕೇ ಅಷ್ಟು ನಾಚಿರುವೆ ಸರೂ... ಕಟುಕನ ಕುರಿಯMತೆ ನಿನ್ನ ಕMಗಳಲ್ಲಿ ಭಯವೆಕೇ. ನಾನು ಒರಟನೇನೆ? ಚಿನ್ನು ನಾವು ಇನ್ನೋಮ್ಮೆ ಮದುವೆ ಆಗೋಣಾ....ಬಾಮೂರು ಗMಟೆಗೆಮಲಗಿ ಎದ್ದುಇನ್ನೂ ಆಗುವುದಿಲ್ಲ ಎMದುಬಸ್ ಅತ್ತಿದೆ.ಂಆವನ ಮನೆಗೆಬಾಗಿಲಲ್ಲಿ ನಿಂತ ಅವಳ ತುMಟ ನಗು ನೆನಪಿಗೆ...

No comments: